News Letters
Sharana Spandana – BSOAA News Letter – Issue 8 – Aug 2015
Sharana Spandana – BSOAA News Letter – Issue 7 – May 2015
Sharana Spandana – BSOAA News Letter – Issue 6 – Feb 2015
Sharana Spandana – BSOAA News Letter – Issue 5 – Nov 2014
Sharana Spandana – BSOAA News Letter – Issue 4 – Aug 2014
Sharana Spandana – BSOAA News Letter – Issue 3 – May 2014
Sharana Spandana – BSOAA News Letter – Issue 2 – Feb 2014
Sharana Spandana – BSOAA News Letter – Issue 1 – Nov 2013
Important Updates
Manassigestu Mukhagalu – Stage Play organised by BSOAA Sydney Chapter
“ಮನಸ್ಸಿಗೆಷ್ಟು ಮುಖಗಳು”
ದಸರಾ ಮತ್ತು ಕರ್ನಾಟಕ ರಾಜ್ಯೋತ್ಸವದ ಅ೦ಗವಾಗಿ ಬಸವ ಸಮಿತಿ,ಸಿಡ್ನಿ ಹೊಸ ಕನ್ನಡ ನಾಟಕವೊಂದನ್ನು ಆಯೋಜಿಸುತ್ತಿದೆ.
ಸಿಡ್ನಿ ಕನ್ನಡ ಕಲಾವಿದರು ಅಭಿನಯಿಸುತ್ತಿರುವ “ಮನಸ್ಸಿಗೆಷ್ಟು ಮುಖಗಳು” ಪರಿಣಾಮಕಾರಿಯಾದ ಕೌಟುಂಬಿಕ ನಾಟಕ. ಒಂದು ಕುಟುಂಬದ ಹಿರಿಯ ತಲೆಯ ಸುತ್ತ ಸುತ್ತುವ ಈ ನಾಟಕ ಮನೆಯವರೆಲ್ಲರ ನಿಜಮುಖಗಳನ್ನು ಪದರಪದರವಾಗಿ ಅನಾವರಣಗೊಳಿಸುವ ವಿಶಿಷ್ಟ ನಾಟಕ.
ರಚನೆ: ಪ್ರಕಾಶ್ ಕಂಬತ್ತಳ್ಳಿ, ನಿರ್ದೇಶನ: ವೀಣಾ ಸುದರ್ಶನ್
ಈ ಪ್ರಯೋಗದ ಬಗ್ಗೆ ನಿಮಗೆ ಗೊತ್ತಿರುವ ಕನ್ನಡಿಗರಿಗೆಲ್ಲ ತಿಳಿಸಿ. ಜತೆಗೆ ತಾವೆಲ್ಲರು ಈ ಕನ್ನಡದ ಕಾರ್ಯಕ್ರಮಕ್ಕೆ ಬಂದು, ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ.